ದೇವತೆಯ ಪುನರಾಗಮನದ ಧ್ಯಾನ - Kannada guided audio @WeLoveMassMeditation
ದೇವತೆಯ ಪುನರಾಗಮನದ ಧ್ಯಾನ - Kannada guided audio  @WeLoveMassMeditation
Uploaded September 2026 | Updated November 2026, 1 day ago
ದೇವತೆಯ ಪುನರಾಗಮನದ ಧ್ಯಾನ (Return of the Goddess meditation)

ಕೆಲವು ನಿಮಿಷಗಳ ಕಾಲ ನಿಮ್ಮ ಉಸಿರಾಟವನ್ನು ಗಮನಿಸುತ್ತಾ ನಿಮ್ಮ ಮನಸ್ಸು ಮತ್ತು ದೇಹವನ್ನು ವಿಶ್ರಾಂತಗೊಳಿಸಿ.

ಗ್ಯಾಲಕ್ಟಿಕ್ ಸೆಂಟ್ರಲ್ ಸನ್‌ನಿಂದ (ಗ್ಯಾಲಕ್ಸಿಯ ಮಧ್ಯಭಾಗದ ಸೂರ್ಯ) ಕೆಲಾಪಿ ಬಣ್ಣದ (ಪಿಂಕ್) ಬೆಳಕಿನ ಸ್ತಂಭವೊಂದು ಹೊರಹೊಮ್ಮಿ, ನಿಮ್ಮ ದೇಹದ ಮೂಲಕ ಹಾದು ಭೂಮಿಯ ಮಧ್ಯಭಾಗವನ್ನು ತಲುಪುತ್ತಿರುವುದನ್ನು ಕಲ್ಪಿಸಿಕೊಳ್ಳಿ.

ಈ ಬೆಳಕಿನ ಸ್ತಂಭವನ್ನು ಕೆಲವು ನಿಮಿಷಗಳ ಕಾಲ ಸಕ್ರಿಯವಾಗಿರಿಸಿ.

ನಂತರ, ಸುಂದರ ದೇವತೆಯ ರೂಪದಲ್ಲಿರುವ ಪ್ರೀತಿಮಯ ಸ್ತ್ರೀ ಉಪಸ್ಥಿತಿಯು ಆಕಾಶದಿಂದ ಕೆಳಗಿಳಿದು ನಿಮ್ಮ ಭೌತಿಕ ದೇಹವನ್ನು ಪ್ರವೇಶಿಸುತ್ತಿರುವುದನ್ನು ಕಲ್ಪಿಸಿಕೊಳ್ಳಿ. ಈ ಉಪಸ್ಥಿತಿಯು ನಿಮ್ಮೊಳಗಿನ ಸ್ತ್ರೀ ತತ್ವವನ್ನು ಸಮತೋಲನಗೊಳಿಸುತ್ತದೆ ಮತ್ತು ನಿಮ್ಮನ್ನು ಹೆಚ್ಚು ಪ್ರೀತಿಮಯವಾಗಿಸುತ್ತದೆ.

ಆ ಉಪಸ್ಥಿತಿಯೊಂದಿಗೆ ಸ್ವಲ್ಪ ಸಮಯ ಒಂದಾಗಿರಿ.

ಮಾನವಕುಲಕ್ಕಾಗಿ ಪ್ರಕಾಶಮಾನವಾದ ಹೊಸ ಆಧ್ಯಾತ್ಮಿಕ ಭವಿಷ್ಯವನ್ನು ಕಲ್ಪಿಸಿಕೊಳ್ಳಿ,

ಪುರುಷರು ಮತ್ತು ಮಹಿಳೆಯರು ಪರಿಪೂರ್ಣ ಅರ್ಥೈಸಿಕೊಳ್ಳುವಿಕೆಯೊಂದಿಗೆ ಇರುವುದನ್ನು,

ಭೌತಿಕ ಮತ್ತು ಅಭೌತಿಕವಾದ ಎಲ್ಲಾ ಕತ್ತಲೆಯ ಶಕ್ತಿಗಳು ನಮ್ಮ ಗ್ರಹದಿಂದ ನಿರ್ಮೂಲನೆಯಾಗಿ, ನಮ್ಮ ಸಮಾಜವು ಯುದ್ಧಗಳು ಮತ್ತು ಸಂಘರ್ಷಗಳನ್ನು ಮೀರಿ ಬೆಳೆಯುತ್ತಿರುವುದನ್ನು ಕಲ್ಪಿಸಿಕೊಳ್ಳಿ.

ಮಾನವಕುಲದ ಎಲ್ಲಾ ಗಾಯಗಳು ವಾಸಿಯಾಗಿ; ತಮ್ಮ ಸ್ವಂತ ಆತ್ಮ ಮತ್ತು ಮೂಲದ (ಸೋರ್ಸ್) ಜೊತೆ ಸಂಪರ್ಕ ಹೊಂದಿ, ತಮ್ಮ ಒಳಗಿನ ಪುರುಷ ಮತ್ತು ಸ್ತ್ರೀ ತತ್ವಗಳ ಪರಿಪೂರ್ಣ ಸಮತೋಲನ ಮೂಡಿ , ಇಡೀ ಮಾನವಕುಲವು ಪ್ರೇರಣೇಗೊಂಡು ಮತ್ತು ಮಾರ್ಗದರ್ಶನ ಪಡೆಯುತ್ತಿರುವುದನ್ನು ಕಲ್ಪಿಸಿಕೊಳ್ಳಿ.

ದಯವಿಟ್ಟು ಈ ಕಲ್ಪನಾ ಧ್ಯಾನವನ್ನು (Visualization) ಸೂಚಿಸಿದಂತೆಯೇ ಮಾಡಿ ಮತ್ತು ಅದನ್ನು ಬದಲಾಯಿಸಬೇಡಿ, ಇಲ್ಲದಿದ್ದರೆ ಅದು ಬಯಸಿದ ಫಲಿತಾಂಶವನ್ನು ನೀಡುವುದಿಲ್ಲ.
ದೇವತೆಯ ಪುನರಾಗಮನದ ಧ್ಯಾನ - Kannada guided audioइसे वायरल करें! 12:21 असेंशन पोर्टल आक्टिवेशन पार्ट 2, 25th जुलाई, 2026 - Hindi Promotional Video 10GÖR DETTA VIRALT! 12:21 AKTIVERING AV UPPSTIGNINGSPORTAL, 25 JULI 2026 - Swedish Promo Video 10Meditācija, lai dziedinātu zemestrīču radītos postījumus - Latvian guided audioఅగ్నిపర్వత చర్యలను శాంతపరచడానికి ధ్యానం - Telugu guided audioProtocol de Conversie Antarion - Romanian guided audioMeditation to help calm down mass protests in Europe - English guided audio物理的な介入瞑想(2026年10月更新) - Japanese guided audioMeditação do Retorno da Deusa - Portuguese (Brazil) guided audioMeditación para ayudar a calmar las protestas masivas en Europa - Spanish guided audio12:21 FELEMELKEDÉSI PORTÁL AKTIVÁLÁS– 2. RÉSZ, 2026. JÚLIUS 25.  - Hungarian Promo Video 10地震の被害を癒すための瞑想 - Japanese guided audio
We Love Mass Meditation |

ದೇವತೆಯ ಪುನರಾಗಮನದ ಧ್ಯಾನ - Kannada guided audio

SHARE TO X SHARE TO REDDIT SHARE TO FACEBOOK WALLPAPER