updated 8 years ago
... ಧನ್ಯವಾದಗಳು
...ವಿದ್ಯಾವಂತರು ಚಿತ್ರತಂಡ
ಸಾಮಾಜಿಕ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಿ ...!
ಆತ್ಮೀಯರೆ,
"ವಿದ್ಯಾವಂತರು" ಚಿತ್ರತಂಡದ Online ಜಾಗೃತಿ ಅಭಿಯಾನ ದಡಿಯಲ್ಲಿ ವಿದ್ಯಾವಂತರು : ಉತ್ತಮ ಸಮಾಜ ನಿರ್ಮಾಣಕ್ಕಾಗಿ , ವಿಚಾರಸಂಕಿರಣದ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀಮತಿ ವಸುಂಧರ ಎ.ಎಸ್ ರವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ.ಇವರು ಪದವೀಧರರಾಗಿದ್ದು ಕಥೆ, ಲೇಖನಗಳೂ, ಚುಟುಕು ಕವನ ಮತ್ತು ಹಾಸ್ಯ ಲೇಖನಗಳು ಬರೆಯುವುದು ಇವರ ಹವ್ಯಾಸವಾಗಿದೆ . ನಮ್ಮ ಕರೆಗೆ ಓಗೊಟ್ಟು ತಮ್ಮ ಅಭಿಪ್ರಾಯ ಹಂಚಿಕೊಂಡ ಶ್ರೀಮತಿ ವಸುಂಧರಾ ಎ.ಎಸ್ ಅವರಿಗೆ ನಮ್ಮ ಚಿತ್ರತಂಡದ ಪರವಾಗಿ ಧನ್ಯವಾದಗಳು
ನೀವು ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು ನಿಮ್ಮ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಕೆಟ್ಟ ಸಮಸ್ಯೆಯಾಗಿ ನಿಮ್ಮನ್ನು ಕಾಡಿದ ಇಲ್ಲವೇ ಕಾಡುತ್ತಿರುವ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ನಿಮ್ಮ ಅಭಿಪ್ರಾಯದ ವೀಡಿಯೋ ಐದು ನಿಮಿಷಕ್ಕೆ ಮೀರಿರಬಾರದು ನಿಮ್ಮ ವಿಡಿಯೋವನ್ನು ಈ ಕೆಳಗಿನ E- Mail ಗೆ ಕಳುಹಿಸಿಕೊಡಿ
ವಿಶ್ವಾಸಗಳೊಂದಿಗೆ
ವಿದ್ಯಾವಂತರು ಚಿತ್ರತಂಡ
E-MAIL : vmcutube.channel@gmaill.com
ಸಾಮಾಜಿಕ ಜಾಗೃತಿ ಅಭಿಯಾನದಲ್ಲಿಪಾಲ್ಗೊಳ್ಳಿ ...!
ಆತ್ಮೀಯರೆ,
"ವಿದ್ಯಾವಂತರು" ಚಿತ್ರತಂಡದ Online ಜಾಗೃತಿ ಅಭಿಯಾನ ದಡಿಯಲ್ಲಿ ವಿದ್ಯಾವಂತರು : ಉತ್ತಮ ಸಮಾಜ ನಿರ್ಮಾಣಕ್ಕಾಗಿ , ವಿಚಾರಸಂಕಿರಣದ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ, ಖ್ಯಾತ ವಿಮರ್ಶಕರಾದ ಶ್ರೀ ಡಾ. ವಿ. ಚಂದ್ರಶೇಖರ ನಂಗಲಿ ಯವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ.ಇವರು PhD ಪದವಿಯನ್ನು ಪಡೆದಿದ್ದು ಇವರು ಬರೆದಿರುವ ಅನೇಕ ಕೃತಿಗಳು ಪ್ರಕಟಗೊಂಡಿವೆ. ಅನೇಕ ಕನ್ನಡಪರ ಸಂಘ ಸಂಸ್ಥೆಗಳು ನಡೆಸುವ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಮುಖ್ಯ ಅತಿಥಿಯಾಗಿ ಭಾಗವಹಿಸಿ ಅನೇಕ ಪ್ರಶಸ್ತಿ, ಗೌರವ ಮತ್ತು ಸನ್ಮಾನಗಳನ್ನು ಸ್ವೀಕರಿಸಿದ್ದಾರೆ. ನಮ್ಮ ಕರೆಗೆ ಓಗೊಟ್ಟು ತಮ್ಮ ಅಭಿಪ್ರಾಯ ಹಂಚಿಕೊಂಡ ಶ್ರೀ ಡಾ. ವಿ. ಚಂದ್ರಶೇಖರ ನಂಗಲಿ ರವರಿಗೆ ನಮ್ಮ ಚಿತ್ರತಂಡದ ಪರವಾಗಿ ಧನ್ಯವಾದಗಳು
ನೀವು ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು ನಿಮ್ಮ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಕೆಟ್ಟ ಸಮಸ್ಯೆಯಾಗಿ ನಿಮ್ಮನ್ನು ಕಾಡಿದ ಇಲ್ಲವೇ ಕಾಡುತ್ತಿರುವ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ನಿಮ್ಮ ಅಭಿಪ್ರಾಯದ ವೀಡಿಯೋ ಐದು ನಿಮಿಷಕ್ಕೆ ಮೀರಿರಬಾರದು ನಿಮ್ಮ ವಿಡಿಯೋವನ್ನು ಈ ಕೆಳಗಿನ E- Mail ಗೆ ಕಳುಹಿಸಿ
ವಿಶ್ವಾಸಗಳೊಂದಿಗೆ
ವಿದ್ಯಾವಂತರು ಚಿತ್ರತಂಡ
E-MAIL : vmcutube.channel@gmail.com
ಸಾಮಾಜಿಕ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಿ ...!
ಆತ್ಮೀಯರೆ, "ವಿದ್ಯಾವಂತರು" ಚಿತ್ರತಂಡದ Online ಜಾಗೃತಿ ಅಭಿಯಾನ ದಡಿಯಲ್ಲಿ ವಿದ್ಯಾವಂತರು : ಉತ್ತಮ ಸಮಾಜ ನಿರ್ಮಾಣಕ್ಕಾಗಿ , ವಿಚಾರಸಂಕಿರಣದ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ನಾಗರಾಜ್ ಜಿ ರವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು, ಸಾಮಾಜಿಕ ಕಳಕಳಿಯ ಸಾಹಿತಿಗಳು ಕೂಡ ಜೊತೆಗೆ ಕವಿಗಳು. ನಮ್ಮ ಕರೆಗೆ ಓಗೊಟ್ಟು ತಮ್ಮ ಅಭಿಪ್ರಾಯ ಹಂಚಿಕೊಂಡ ಶ್ರೀ ನಾಗರಾಜ್ ಅವರಿಗೆ ನಮ್ಮ ಚಿತ್ರತಂಡದ ಪರವಾಗಿ ಧನ್ಯವಾದಗಳು
ನೀವು ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು ನಿಮ್ಮ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಕೆಟ್ಟ ಸಮಸ್ಯೆಯಾಗಿ ನಿಮ್ಮನ್ನು ಕಾಡಿದ ಇಲ್ಲವೇ ಕಾಡುತ್ತಿರುವ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ನಿಮ್ಮ ಅಭಿಪ್ರಾಯದ ವೀಡಿಯೋ ಐದು ನಿಮಿಷಕ್ಕೆ ಮೀರಿರಬಾರದು ನಿಮ್ಮ ವಿಡಿಯೋವನ್ನು ಈ ಕೆಳಗಿನ E-Mail ಗೆ ಕಳುಹಿಸಿ
ವಿಶ್ವಾಸಗಳೊಂದಿಗೆ
ವಿದ್ಯಾವಂತರು ಚಿತ್ರತಂಡ
E-MAIL : vmcutube.channel@gmail.com
ಸಾಮಾಜಿಕ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಿ ..!
ಆತ್ಮೀಯರೆ,
" ವಿದ್ಯಾವಂತರು" ಚಿತ್ರತಂಡದ Online ಜಾಗೃತಿ ಅಭಿಯಾನ ದಡಿಯಲ್ಲಿ ವಿದ್ಯಾವಂತರು : ಉತ್ತಮ ಸಮಾಜ ನಿರ್ಮಾಣಕ್ಕಾಗಿ , ವಿಚಾರಸಂಕಿರಣದ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ವಿಶ್ವನಾಥ್ ರವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಅವರಿಗೆ ನಮ್ಮ ಚಿತ್ರತಂಡದ ಪರವಾಗಿ ಧನ್ಯವಾದಗಳು
ನೀವು ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು ನಿಮ್ಮ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಕೆಟ್ಟ ಸಮಸ್ಯೆಯಾಗಿ ನಿಮ್ಮನ್ನು ಕಾಡಿದ ಇಲ್ಲವೇ ಕಾಡುತ್ತಿರುವ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ನಿಮ್ಮ ಅಭಿಪ್ರಾಯದ ವೀಡಿಯೋ ಐದು ನಿಮಿಷಕ್ಕೆ ಮೀರಿರಬಾರದು ನಿಮ್ಮ ವಿಡಿಯೋವನ್ನು ಈ ಕೆಳಗಿನ E-MAIL ಗೆ ಕಳುಹಿಸಿ
ವಿಶ್ವಾಸಗಳೊಂದಿಗೆ
ವಿದ್ಯಾವಂತರು ಚಿತ್ರತಂಡ
E-MAIL : vmcutube.channel@gmail.com
ಸಾಮಾಜಿಕ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಿ ...!
ಆತ್ಮೀಯರೆ, "ವಿದ್ಯಾವಂತರು" ಚಿತ್ರತಂಡದ Online ಜಾಗೃತಿ ಅಭಿಯಾನ ದಡಿಯಲ್ಲಿ ವಿದ್ಯಾವಂತರು : ಉತ್ತಮ ಸಮಾಜ ನಿರ್ಮಾಣಕ್ಕಾಗಿ , ವಿಚಾರಸಂಕಿರಣದ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀಮತಿ ಸುಧಾ ರಘು ರವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಇವರು
ವೃತ್ತಿಯಲ್ಲಿ ರೇಖಿ ಹೀಲರ್, ಸುಜೋಕ್ ಥೆರಪಿಸ್ಟ್, ಚಕ್ರ ಹೀಲರ್ ಕಳೆದ ಹತ್ತುವರ್ಷಗಳಿಂದ ಮಾನಸಿಕವಾಗಿ ನೊಂದು ಅದರಿಂದ ಹೊರಬರಲಾಗದಿರುವ ಸನ್ನಿವೇಷದಲ್ಲಿ ಅಂಥವರಿಗೆ ಸಾಂತ್ವನ ಹಾಗೂ ಹೀಲಿಂಗ್ ಮುಖಾಂತರ ಸರಿಪಡಿಸುವ ಸಣ್ಣ ಪ್ರಯತ್ನಕ್ಕೆ ಕೈ ಜೋಡಿಸಿರುವುದು. ಹಾಗೆ ಬಿಡುವಿನ ವೇಳೆಯಲ್ಲಿ ಬರವಣಿಗೆ ಮುಖಾಂತರ ಜನರಲ್ಲಿ ಧನಾತ್ಮಕವಾಗಿ ಚಿಂತನೆಯನ್ನು ಬಿತ್ತುವುದು ಹಾಗೂ ಸ್ವಲ್ಪ ಮಟ್ಟಿಗೆ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವುದು. ಇವರ ಸೇವೆಯನ್ನು ಗುರುತಿಸಿ
'ವರ್ಷದ ಕನ್ನಡಿಗ' ಪ್ರಶಸ್ತಿ ಮತ್ತು ಸನ್ಮಾನಗಳನ್ನು ಸ್ವೀಕರಿಸಿದ್ದಾರೆ. ನಮ್ಮ ಕರೆಗೆ ಓಗೊಟ್ಟು ತಮ್ಮ ಅಭಿಪ್ರಾಯ ಹಂಚಿಕೊಂಡ ಶ್ರೀಮತಿ ಸುಧಾ ರಘು ಅವರಿಗೆ ನಮ್ಮ ಚಿತ್ರತಂಡದ ಪರವಾಗಿ ಧನ್ಯವಾದಗಳು
ನೀವೂ ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು ನಿಮ್ಮ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಕೆಟ್ಟ ಸಮಸ್ಯೆಯಾಗಿ ನಿಮ್ಮನ್ನು ಕಾಡಿದ ಇಲ್ಲವೇ ಕಾಡುತ್ತಿರುವ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ನಿಮ್ಮ ಅಭಿಪ್ರಾಯದ ವೀಡಿಯೋ ಐದು ನಿಮಿಷಕ್ಕೆ ಮೀರಿರಬಾರದು ನಿಮ್ಮ ವಿಡಿಯೋವನ್ನು ಈ ಕೆಳಗಿನ E- Mail ಗೆ ಕಳುಹಿಸಿ
ವಿಶ್ವಾಸಗಳೊಂದಿಗೆ
ವಿದ್ಯಾವಂತರು ಚಿತ್ರತಂಡ
E-MAIL : vmcutube.channel@gmail.com
ಸಾಮಾಜಿಕ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಿ ...!
ಆತ್ಮೀಯರೆ,
"ವಿದ್ಯಾವಂತರು" ಚಿತ್ರತಂಡದ Online ಜಾಗೃತಿ ಅಭಿಯಾನ ದಡಿಯಲ್ಲಿ ವಿದ್ಯಾವಂತರು : ಉತ್ತಮ ಸಮಾಜ ನಿರ್ಮಾಣಕ್ಕಾಗಿ , ವಿಚಾರಸಂಕಿರಣದ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ, ದೆಹಲಿ ವಾಸಿಯಾಗಿರುವ ಶ್ರೀಮತಿ ಸವಿತಾ ಇನಾಂದಾರ್ ರವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ.ಇವರು ಪದವೀಧರರಾಗಿದ್ದು ಬಹುಮುಖ ಪ್ರಜ್ಞಾಶಾಲಿಯಾಗಿ, Ambica creations Director , producer & International interpreter ಆಗಿದ್ದಾರೆ. ನಮ್ಮ ಕರೆಗೆ ಓಗೊಟ್ಟು ತಮ್ಮ ಅಭಿಪ್ರಾಯ ಹಂಚಿಕೊಂಡ ಶ್ರೀಮತಿ ಸವಿತಾ ಇನಾಂದಾರ್ ಅವರಿಗೆ ನಮ್ಮ ಚಿತ್ರತಂಡದ ಪರವಾಗಿ ಧನ್ಯವಾದಗಳು
ನೀವು ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು ನಿಮ್ಮ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಕೆಟ್ಟ ಸಮಸ್ಯೆಯಾಗಿ ನಿಮ್ಮನ್ನು ಕಾಡಿದ ಇಲ್ಲವೇ ಕಾಡುತ್ತಿರುವ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ನಿಮ್ಮ ಅಭಿಪ್ರಾಯದ ವೀಡಿಯೋ ಐದು ನಿಮಿಷಕ್ಕೆ ಮೀರಿರಬಾರದು ನಿಮ್ಮ ವಿಡಿಯೋವನ್ನು ಈ ಕೆಳಗಿನ E-mail ಗೆ ಕಳುಹಿಸಿ
ವಿಶ್ವಾಸಗಳೊಂದಿಗೆ
ವಿದ್ಯಾವಂತರು__ಚಿತ್ರತಂಡ
E-mail : vmcutube.channel@gmail.com
The Sony Alpha 9 is the best camera used for professional wedding, action and sports photographers. this camera has 24MP, full-frame mirrorless that can shoot at 20 frames per second with full autofocus plus very low viewfinder lag and absolutely no blackout during continuous shooting.
Specifications:-
*24MP full-frame Stacked CMOS
*20 fps continuous shooting with full AF (electronic shutter, 12-bit
files)
*Continuous shooting buffer of up to 241 compressed Raw files
(362 JPEG)
*10 fps continuous shooting with AF with adapted lenses
*5-stop (estimated) 5-axis image stabilization
*3.7M-dot OLED viewfinder (1280 x 960 pixels) with up to 120 fps
update
*1.44M-dot rear touchscreen LCD
*Oversampled UHD 4K/24p video from full sensor width (1.24x
crop for 30p)
THANK YOU
Audio Credits - SAI Audio


