Waist Deep in the Big Muddy by Pete Seegerashok handigol2014-05-30 | This is my tribute to all of those heroic soldiers who fought in the Vietnam War: fought waist deep in the Big Muddy. ~Apoorva Handigol
Copyrights belong to Columbia Records.ಬೆಳದಿಂಗಳಾಗಿ ಬಾ - ಅಶೋಕ ಹಂದಿಗೋಳashok handigol2026-09-12 | ಸ್ಯಾನ್ ವಾಕೀನ್ ಕನ್ನಡ ಸಂಘದ ಬೇಸಿಗೆ ಶಿಬಿರ, ಥೌಜಂಡ್ ಲೇಕ್ಸ್, ಯಸೋಮೆಟಿ, ಕ್ಯಾಲಿಫೋರ್ನಿಯಾ ಆಗಸ್ಟ್ ೨೯, ೨೦೨೬Koshish Karanewalon ki kabhie haar nahi hoti - Voice : Ashok Handigolashok handigol2026-03-26 | This poem is recited by Shri Amitabh Bachchan often. The poem and his recitation are truly inspiring.ಕಥೆ : ಅಹಲ್ಯೆ, ಕಥೆಗಾರ : ಲಕ್ಷ್ಮಣ ಶರೆಗಾರ, ಧ್ವನಿ : ಅಶೋಕ ಹಂದಿಗೋಳashok handigol2026-02-10 | ಜನಪ್ರಿಯ ಕಥೆಗಾರ ಲಕ್ಷ್ಮಣ ಶರೆಗಾರರ 'ನಿರಾಕರಣ' ಕಥಾಸಂಕಲನದಿಂದ ಆಯ್ದುಕೊಂಡ ಕಥೆ 'ಅಹಲ್ಯೆ'. ನಿರೂಪಣೆಯ ಧ್ವನಿ, ಅಶೋಕ ಹಂದಿಗೋಳರದು.ಕಥೆ - ಆ ಒಂದು ರಾತ್ರಿ, ಲೇಖಕಿ: ರಕ್ಷಾ ಭಾವಿಕಟ್ಟಿ, ಧ್ವನಿ: ಅಶೋಕ ಹಂದಿಗೋಳashok handigol2026-01-22 | ಕತೆಗಾರ್ತಿ ಶ್ರೀಮತಿ ರಕ್ಷಾ ಭಾವಿಕಟ್ಟಿಯವರದು, ಬೆಂಗಳೂರಿನಲ್ಲಿ ವಕೀಲಿ ವೃತ್ತಿ. ಕಥೆ, ಕವನಗಳನ್ನು ಬರೆಯುವ ಹವ್ಯಾಸ. ಅವುಗಳಲ್ಲಿ ಧಾರವಾಡ ಶೈಲಿಯ ಭಾಷೆಗೆ ಹೆಚ್ಚು ಒತ್ತು. 'ಇರುವುದೆಲ್ಲವ ಬಿಟ್ಟು' ಇದು ಲೇಖಕರ ಮುಖಪುಟದ ಬ್ಲಾಗ್ ಹೆಸರು.ಕಾದಂಬರಿ: ಕದಳಿಯ ಕರ್ಪುರ, ಭಾಗ: ದಿಗಂಬರದ ದಿವ್ಯಾಂಬರೆ, ಅಧ್ಯಾಯ ೯, ಧ್ವನಿ: ಅಶೋಕ ಹಂದಿಗೋಳashok handigol2025-12-22 | ...Remembering Dharmendra....Pal Pal Dil Ke Paas - Recitationashok handigol2025-11-28 | Remembering beloved Dharmendra....tribute by poem recitation
Credits: Poem: Rajendra Krishan Film: Blackmail Music director: Kalyanji Anandji BGM - Violin: Abraham V.Cಕಾದಂಬರಿ: ಕದಳಿಯ ಕರ್ಪುರ, ಭಾಗ: ದಿಗಂಬರದ ದಿವ್ಯಾಂಬರೆ, ಅಧ್ಯಾಯ ೮, ಧ್ವನಿ: ಅಶೋಕ ಹಂದಿಗೋಳashok handigol2025-11-24 | ...ಎಲ್ಲೆಲ್ಲಿ ನೋಡಲಿ...ನಿನ್ನನ್ನೇ ಕಾಣುವೆ - ಶ್ರೀದೇವಿ ಶಿವಯೋಗಿಮಠ ಮತ್ತು ಅಶೋಕ ಹಂದಿಗೋಳashok handigol2025-09-17 | ಉತ್ತರ ಕ್ಯಾಲಿಫೋರ್ನಿಯಾದ ಮಿಲ್ಪೀಟಾಸ್ ನಗರದಲ್ಲಿ ನಡೆದ 'ನಮ್ಮಂದಿ, ನಮ್ಮಾತು, ನಮ್ಮೂಟ'-೧೩ ವನಭೋಜನ ಕಾರ್ಯಕ್ರಮ ಸೆಪ್ಟೆಂಬರ್ ೧೪, ೨೦೨೫ಧಾರವಾಡದಿಂದ ಹುಬ್ಬಳ್ಳಿಗೆ ಚಿಗರಿಯೊಳಗ ಪ್ರಯಾಣ - ಜೂನ್ ೨೨, ೨೦೨೫ashok handigol2025-06-25 | ...ಹುಬ್ಬಳ್ಳಿಯಿಂದ ಧಾರವಾಡಕ್ಕ ಚಿಗರಿಯೊಳಗ ಪ್ರಯಾಣ. ಜೂನ್ ೨೨, ೨೦೨೫ashok handigol2025-06-25 | ...An adventure by auto ride - Hubballi rain on June 11, 2025ashok handigol2025-06-15 | At about 1010pm, traveling just a distance of 3 kilometers from Gokul road to Akshay colony was challenging to reach home by auto with heavy rain, thunder, lightening, flooding, and the auto engine stopping 6 times (one time in a cross section of a busy road) only to be restarted with great effort. Thanks to daring act by auto driver Asif who on reaching home was shy to accept even few rupees more than what he had initially asked!
Never in my life I have seen this much rain in Hubballi. Much of the city and low lying areas got flooded that night.ಕಾದಂಬರಿ: ಕದಳಿಯ ಕರ್ಪುರ, ಭಾಗ: ದಿಗಂಬರದ ದಿವ್ಯಾಂಬರೆ, ಅಧ್ಯಾಯ ೬ ಮತ್ತು ೭, ಧ್ವನಿ: ಅಶೋಕ ಹಂದಿಗೋಳashok handigol2025-05-26 | ...ಕಾದಂಬರಿ: ಕದಳಿಯ ಕರ್ಪುರ, ಭಾಗ: ದಿಗಂಬರದ ದಿವ್ಯಾಂಬರೆ, ಅಧ್ಯಾಯ ೫, ಧ್ವನಿ: ಅಶೋಕ ಹಂದಿಗೋಳashok handigol2025-05-06 | ...ಕಾದಂಬರಿ: ಕದಳಿಯ ಕರ್ಪುರ, ಭಾಗ: ದಿಗಂಬರದ ದಿವ್ಯಾಂಬರೆ, ಅಧ್ಯಾಯ ೩ ಮತ್ತು ೪, ಧ್ವನಿ: ಅಶೋಕ ಹಂದಿಗೋಳashok handigol2025-04-28 | ...ಕಾದಂಬರಿ: ಕದಳಿಯ ಕರ್ಪುರ, ಭಾಗ: ದಿಗಂಬರದ ದಿವ್ಯಾಂಬರೆ, ಅಧ್ಯಾಯ ೧ ಮತ್ತು ೨, ಧ್ವನಿ: ಅಶೋಕ ಹಂದಿಗೋಳashok handigol2025-04-21 | ...ಚಂಪಾ ವಿರಚಿತ ನಾಟಕ : ಕುಂಟಾ ಕುಂಟಾ ಕುರವತ್ತಿ, ಧ್ವನಿ : ಅಶೋಕ ಹಂದಿಗೋಳashok handigol2025-04-18 | ಇದು ಜನಪ್ರಿಯ ನಾಟಕಕಾರ ಚಂದ್ರಶೇಖರ ಪಾಟೀಲರ ಅಸಂಗತ ನಾಟಕಗಳಲ್ಲೊಂದಾದ 'ಕುಂಟಾ ಕುಂಟಾ ಕುರವತ್ತಿ'ಯ ಓದುವಿಕೆಯ ಧ್ವನಿರೂಪ. ಹೇಗೆ ಮೂರು ಪಾತ್ರಗಳು ತಮ್ಮ ವ್ಯಕ್ತಿತ್ವವನ್ನು ಪರಿಚಯಿಸಿಕೊಳ್ಳುತ್ತಾ ಬೆಳೆಯುತ್ತವೆ, ತೆರೆದುಕೊಳ್ಳುತ್ತವೆ, ಸಂವಾದದಲ್ಲಿ ತೊಡಗುತ್ತವೆ ಎನ್ನುವುದನ್ನು ಬಿಂಬಿಸುವುದೇ ಇದರ ಉದ್ದೇಶ. ಅಷ್ಟೊಂದು ಪರಿಚಯವಿಲ್ಲದವರಿಗೆ, ಉತ್ತರ ಕರ್ನಾಟಕದ (ಧಾರವಾಡ) ಕನ್ನಡದಲ್ಲಿ ಮಾತನಾಡುವ ವೈಖರಿ, ಧಾಟಿ, ಏರಿಳಿತಗಳನ್ನು ಸೂಚಿಸುವ ಪ್ರಯತ್ನ. ಇದು ಪೂರ್ತಿ 'ಪ್ರಸ್ತುತ'ಪಡಿಸಿದ ನಾಟಕವಲ್ಲ. ನಾಟಕವನ್ನಾಡುವ ಮುನ್ನ ಈ ನಾಟಕ ಹೇಗೆ ಮೂಡಿಬರಹುದೆಂಬ ಸ್ಥೂಲ ಪರಿಚಯ ಇದರಿಂದ ಸಾಧ್ಯ. ಮೂರೂ ಪತ್ರಗಳು ನನ್ನ ಧ್ವನಿಯಲ್ಲಿವೆ.
This audio was recorded at the request of a drama troupe from Southern California mainly for them to understand how to do dialogue delivery in Dharawad Kannada. They enacted this play in May 2023 as part of Suvarna Sabhrama of Karnataka Cultural Association (Socal KCA).ಕಾದಂಬರಿ: ಕದಳಿಯ ಕರ್ಪುರ, ಭಾಗ: ಬೆಳೆಯುವ ಬೆಳಕು - ಅಧ್ಯಾಯ ೯ ಮತ್ತು ೧೦, ಧ್ವನಿ: ಅಶೋಕ ಹಂದಿಗೋಳashok handigol2025-04-14 | ...ಕಾದಂಬರಿ: ಕದಳಿಯ ಕರ್ಪುರ, ಭಾಗ: ಬೆಳೆಯುವ ಬೆಳಕು- ಅಧ್ಯಾಯ: ೭ ಮತ್ತು ೮, ಧ್ವನಿ: ಅಶೋಕ ಹಂದಿಗೋಳashok handigol2025-04-07 | ...ಕಾದಂಬರಿ: ಕದಳಿಯ ಕರ್ಪುರ , ಭಾಗ: ಬೆಳೆಯುವ ಬೆಳಕು- ಅಧ್ಯಾಯ: ೫ ಮತ್ತು ೬, ಧ್ವನಿ: ಅಶೋಕ ಹಂದಿಗೋಳashok handigol2025-03-30 | ...ಕಾದಂಬರಿ: ಕದಳಿಯ ಕರ್ಪುರ, ಭಾಗ: ಬೆಳೆಯುವ ಬೆಳಕು- ಅಧ್ಯಾಯ ೩ ಮತ್ತು ೪, ಧ್ವನಿ: ಅಶೋಕ ಹಂದಿಗೋಳashok handigol2025-03-23 | ...ಕಾದಂಬರಿ: ಕದಳಿಯ ಕರ್ಪುರ ಧ್ವನಿ: ಅಶೋಕ ಹಂದಿಗೋಳ, ಭಾಗ: ಬೆಳೆಯುವ ಬೆಳಕು- ಅಧ್ಯಾಯ ೨ashok handigol2025-03-14 | ...ಕಾದಂಬರಿ: ಕದಳಿಯ ಕರ್ಪುರ ಧ್ವನಿ: ಅಶೋಕ ಹಂದಿಗೋಳ, ಭಾಗ: ಬೆಳೆಯುವ ಬೆಳಕು- ಅಧ್ಯಾಯ ೧ashok handigol2025-03-09 | Audiobook presenting novel 'Kadaliya karpura' first published in 1962ಪ್ರಬಂಧ : ನಾನು ಮತ್ತು ನನ್ನವರ ಸ್ವೀಟಿashok handigol2025-01-31 | ಪ್ರಬಂಧ : ನಾನು ಮತ್ತು ನನ್ನವರ ಸ್ವೀಟಿ, ಲೇಖಕಿ : ಡಾ. ಸತ್ಯವತಿ ಮೂರ್ತಿ, ವಾಚನ : ಅಶೋಕ ಹಂದಿಗೋಳಕಥೆ : ಅಂತರ, ಕಥೆಗಾರ್ತಿ : ದೇವಕಿ ಸುರೇಶ, ವಾಚನ : ಅಶೋಕ ಹಂದಿಗೋಳashok handigol2025-01-21 | ಕನ್ನಡ ಕೂಟ, ಉತ್ತರ ಕ್ಯಾಲಿಫೋರ್ನಿಯಾದ ೧೯೯೮-೯೯ರ ವಾರ್ಷಿಕ 'ಬೆಳ್ಳಿ ಸಂಚಿಕೆ'ಯಲ್ಲಿ ಪ್ರಕಟಿಸಲ್ಪಟ್ಟ ಕಥೆ.ಸತ್ಕುಲ ಪ್ರಸೂತರು - ಕಾದಂಬರಿಯ ಮೊದಲೆರಡು ಪುಟಗಳುashok handigol2024-11-23 | 'ಸತ್ಕುಲ ಪ್ರಸೂತರು' ಕಾದಂಬರಿಕಾರ : ಗುರುಪ್ರಸಾದ ಕಾಗಿನೆಲೆ ವಾಚನ : ಅಶೋಕ ಹಂದಿಗೋಳಸತ್ಕುಲಪ್ರಸೂತರು-ತುಣುಕು ೧ashok handigol2024-11-23 | ...ನನ ಗೆಳತಿ, ನನ ನೋಡಿ ನೀ ನಗತಿ - ಬೇ ಏರಿಯಾ ಉತ್ತರ ಕರ್ನಾಟಕ - ದೀಪಾವಳಿ ಕಾರ್ಯಕ್ರಮ - ೨೦೨೪.ashok handigol2024-11-23 | ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಉತ್ತರ ಕರ್ನಾಟಕದ ಗೆಳೆಯರ ದೀಪಾವಳಿ ಸಂಭ್ರಮ ಕಾರ್ಯಕ್ರಮ.ಮೆಲ್ಲಗೆ... ನಡೆ ಮೆಲ್ಲಗೆ - ಬೇ ಏರಿಯಾ ಉತ್ತರ ಕರ್ನಾಟಕ, ಯುಗಾದಿ-೨೦೨೩ashok handigol2023-04-07 | ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಉತ್ತರ ಕರ್ನಾಟಕದ ಗೆಳೆಯರ ಯುಗಾದಿ ಸಂಭ್ರಮ ಕಾರ್ಯಕ್ರಮ.Reaction by Senior Handigol couple to Sakharama Binder in Kannada by Rangamerica in USAashok handigol2018-10-21 | My parents Shri Siddalingappa and Smt. Leelavathi Handigol watched kannada drama in Palo Alto, California, directed by Smt. Vani Kulkarni and presented by Rangamaerica on 10.13.2018. Here is their reaction.Celebrating World Theater Day 2017ashok handigol2017-03-28 | When theater becomes part of your life...ಎಲೆಯ ಮರೆಯ ಕಾಯಿ’ - A toastmaster speech on Shri Gopal Vajpayee by Ashok Handigolashok handigol2016-10-04 | Speech given on 10/02/2016 at Vakpatugalu (a kannada toastmasters club in Milpitas, California)Abhishek Handigol wins a blitz game against Peter C.ashok handigol2016-07-06 | This game was one of the games of Blitz sectional championship of Vegas Chess Festival 2016 held at Westgate Resorts at Las Vegas on Jun. 26, 2016.Reciting Pi value to 350 decimals - KKNC got Talent 2015 - Abhishek Handigolashok handigol2015-12-12 | Abhishek Handigol here in a talent contest held by Kannadakoota of Northern California on Dec. 6th, 2015 recites value of pi to 350 decimals. He has this memorized 5 years ago.
Guniess record of reciting 70000 decimals is held by Rajveer Meena of India.Abhishek Handigol wins blitz Chess game against Hans Niemann - Sectionals - Las Vegas June 14, 2014ashok handigol2015-11-20 | Abhishek Handigol rated 2076 beats Hans rated 2109. Hans was placed 11th in U12 World Youth held in Greece Nov. 2015Abhishek Handigol wins blitz game against Rodolfo Panopio Jr.ashok handigol2015-11-19 | Abhishek is an expert player rated 2071. This game was at North American Open chess championship 2014 at Las Vegas on Dec. 29, 2014. Mr. Panopio of Philippines (rated 2519) was the first place winner at American Open championship held at Orange, CA Nov 2014.Master chef like comments...by Apoorva, Abhishek Handigolashok handigol2015-11-05 | This was at 'Loving hut' Milpitas...a vegan place.ಚಾಳೇಶ’ ನಾಟಕ ನೋಡಿದ್ದಕ್ಕ ಧನ್ಯವಾದಗಳ್ರಿ...’ashok handigol2015-06-06 | Thank you note by Shobha Handigol, one of the actors in Dr. Kambar's 'ChaLEsha', a kannada play directed by Vanishri Kulkarni Dandin presented as part of Naatakotsva (Multi-lingual Drama festival) held in Evergreen High school, San Jose, California on May 29-30-31 2015American High School DECA: 2014-2015ashok handigol2015-05-26 | ...American High School DECA 2014-2015ashok handigol2015-05-20 | "Reflections": Misterwives Our Own House Pop 2014 Photo Finish
"Opposite of Adults": Chiddy Bang The Swelly Express Hip Hop 2010 Regal
"Thank You:" MKTO MKTO Hip Hop 2012 Columbia
"Something Big:" Shawn Mendes Handwritten Pop 2014 Island’ಚಾಳೇಶ’ ನಾಟಕದ ಆಹ್ವಾನashok handigol2015-04-27 | Invitation by Shobha Handigol, one of the actors in Dr. Kambar's 'ChaLEsha', a kannada play directed by Vanishri Kulkarni Dandin being presented as part of Naatakotsva (Multi-lingual Drama festival) being held in Evergreen High school, San Jose, California on May 29-30-31 2015
www.bannadavesha.orgThe Untold Story of Anthony Yingashok handigol2015-04-21 | Thank you to Anthony Ying and Ms. Westover for giving us this opportunity!
-Apoorva Handigol, Shreya Joshi, Angel Chukwu, Shruthi Shastry, Ujwal Aluru, and Joseph AmonAbhishek Handigol reciting pi value to 350 decimalsashok handigol2015-03-21 | Abhishek had memorized this 5 years ago and he wrote the value on a T-shirt that he is wearing in this video. He says the decimals in a slower pace so that they can be verified.ನಾನಿರುವುದೇ ನಿಮಗಾಗಿ - ಅಶೋಕ ಹಂದಿಗೋಳ - Naniruvude Nimagagi by Ashok Handigolashok handigol2013-12-03 | ಮಾರ್ಚ್, ೨, ೨೦೧೩Ashok - nannaseya hooveashok handigol2012-12-01 | Ashok humming (no music track) the ever popular Dr Rajkumar's song.Aaj Kal Tere Mere by Ashok Handigol & Jayasheela Ratiashok handigol2010-03-24 | Ever popular 'Aaj Kal tere mere pyar ke charche' sung by Ashok Handigol and Jayasheela Rati at VSNA function on March 6th, 2010 held at Historic Hoover Theatre, San Jose California.Abhishek - 2009 - 3rd grade Spelling Bee - Winnerashok handigol2009-06-13 | Abhishek Handigol in the final round of 3rd grade Spelling Bee contest at his school on June 09, 2009Bhakta Markandeya-VSNA N. California Mar 1 2008 Part 2 of 2ashok handigol2008-03-09 | Skit directed by Shobha Handigol presented at Shivarathri function of VSNA-N. California chapter March 1st 2008 at Cubberly auditorium Palo Alto.Bhakta Markandeya- VSNA N. California Mar 2008 Part 1 of 2ashok handigol2008-03-05 | Skit directed by Shobha Handigol presented at Shivarathri function of VSNA-N. California chapter March 1st 2008 at Cubberly auditorium Palo Alto.Aakashave Bilali - Mimicry - Ashok Handigolashok handigol2008-02-15 | Ashok Handigol presents how popular song 'Aakashave Bilali Mele' is sung by various playback singers.